Friday, October 17, 2014

ಸ್ವರ್ಗ!!!!



ರಾಮಾಚಾರಿ ಸತ್ತು 
ಜನ್ನತ್ತಿಗೆ ಹೋದನಂತೆ 
ಅವನ ಮನೆ ಇದ್ದದ್ದು 
ಮಸ್ಜಿದ್ದಿಗೆ ಹತ್ತಿರವಂತೆ 

1 comment:

Badarinath Palavalli said...

ಜನ್ನತ್ತಿನಲ್ಲೇಕೆ ಅಕ್ಕ
ಜಾತಿ ಧರ್ಮಗಳ ಬೇಲಿ?

ಆದರೂ ತಾವು ಹೀಗಾದರೂ ಗೋಡೆ ಮುರಿಯಲಿ ಎನ್ನುವ ಮಹತ್ವಾಕಾಂಕ್ಷೆ ಮನಸೆಳೆಯಿತು.