Wednesday, June 23, 2010

ಎಲ್ಲಾ ನೀನೇ

ಎಲ್ಲಾ ನೀನೇ  
ನನ್ನ ಮನದಂಗಳದ 
ನೆನಪಿನ ಮರದಲ್ಲಿ
ಎಲೆ ಹೂವು ಹಣ್ಣು 
ಎಲ್ಲಾ ನೀನೇ !!

4 comments:

  1. ಸರ್ವವೂ ನೀನೆ ಅಂತಿರಾ :)
    ಯಾರು ಅಂತ ಕೇಳಬಹುದಾ? :)

    ReplyDelete
  2. @ ಸಾಗರದಾಚೆಯ ಇಂಚರ :
    ಕೇಳಬಹುದು, ನಾನು ಹೇಳಬೇಕಲ್ಲ??? :-) :-)

    ReplyDelete
  3. Hello Nivedita, I can not understand the language of ur blog, am frm Andhra pradesh.

    I have picked ur blog just becoz i love ur name..:)After seeing the posts, just clicked the comments link to tell the same to You..

    The babies in ur pic are soo cutee..:)

    ReplyDelete