ಈರುಳ್ಳಿ ಹಾಗು (ಮೊಸಳೆ) ಕಣ್ಣೀರು
***********************
ಈರುಳ್ಳಿ ಬೆಲೆ ಎರಿತು ಗಗನಕ್ಕೆ
ಅಳು ಏರಿತು ತಾರಕಕ್ಕೆ
ಅತ್ತದ್ದು ಎಷ್ಟು ದಿನ?
ತಿನ್ನೋದು ಬಿಟ್ಟಿದ್ದು ಎಷ್ಟು ಜನ
ಅಳು ಕೇಳಿದ ಸರಕಾರ
ಹಾಕಿದ್ದು ಬರೀ (ಮೊಸಳೆ)ಕಣ್ಣೀರು
ಗೊತ್ತಾದರೂ ಏನು ಮಾಡುವರು
ಶ್ರೀಸಾಮಾನ್ಯರು ಇವರು
ಇದೆಲ್ಲಾ ಆಗಿದೆ ಅವರಿಗೆ ರೂಢಿ
ದುಷ್ಟ ಬುದ್ಧಿಯೆಲ್ಲಾ ಕೂಡಿ
ಮಾಡಿದ್ದಾರೆ ಇವರಿಗೆ ಮೋಡಿ
ಎಷ್ಟು ದಿನ ಈ (ಮೊಸಳೆ)ಕಣ್ಣೀರು ಕಾದು ನೋಡಿ
***********************
ಈರುಳ್ಳಿ ಬೆಲೆ ಎರಿತು ಗಗನಕ್ಕೆ
ಅಳು ಏರಿತು ತಾರಕಕ್ಕೆ
ಅತ್ತದ್ದು ಎಷ್ಟು ದಿನ?
ತಿನ್ನೋದು ಬಿಟ್ಟಿದ್ದು ಎಷ್ಟು ಜನ

ಅಳು ಕೇಳಿದ ಸರಕಾರ
ಹಾಕಿದ್ದು ಬರೀ (ಮೊಸಳೆ)ಕಣ್ಣೀರು
ಗೊತ್ತಾದರೂ ಏನು ಮಾಡುವರು
ಶ್ರೀಸಾಮಾನ್ಯರು ಇವರು
ಇದೆಲ್ಲಾ ಆಗಿದೆ ಅವರಿಗೆ ರೂಢಿ
ದುಷ್ಟ ಬುದ್ಧಿಯೆಲ್ಲಾ ಕೂಡಿ
ಮಾಡಿದ್ದಾರೆ ಇವರಿಗೆ ಮೋಡಿ
ಎಷ್ಟು ದಿನ ಈ (ಮೊಸಳೆ)ಕಣ್ಣೀರು ಕಾದು ನೋಡಿ
ಚಿತ್ರ ಕೃಪೆ ಇಲ್ಲಿ