Tuesday, February 11, 2014

ಕನ(ನ)ಸು


ಕನ(ನ)ಸು 


ನಿನ್ನ ಕನಸುಗಳನ್ನು ಜೀವಿಸಿ,

ಆಶಿಸಿ, ಹಾತೊರೆದೆ 

ಅವು ನನಸಾಗಲೆಂದು;

ಗೊತ್ತಿರಲಿಲ್ಲ,




ನೀನು ಕನಸುಗಳಲ್ಲೇ 

ಮಾತ್ರ ಜೀವಿಸುವವ,

ಹೊರ ಲೋಕದ

ಅರಿವು ನಿನಗಿಲ್ಲವೆಂದು.

1 comment:

  1. ಬಹುಪಾಲು ಹೀಗೆ ಕನಸಿನಲ್ಲೇ ಕಳೆದುಹೋಗುತ್ತಾರೆ, ಅದೇಕೋ? :(

    ReplyDelete