Sunday, February 16, 2014

ಅವನು

ಅವನು 





ಹನಿಗವನವಾಗಿ ಬಂದು, 
ಕವಿತೆಯಾಗಿ ಮನ ಸೇರಿದ. 
ಧಾರಾವಾಹಿಯಾಗಿ ಕಾಡಿಸಿ,
ನೀಳ್ಗತೆಯಾಗಿ ಆವರಿಸಿದ. 
ಕಾದಂಬರಿಯಾಗಿ ಜೊತೆಗೂಡಿ, 
ಆತ್ಮ ಚರಿತ್ರೆಯಾಗಿ ಹೋದ. 

1 comment:

  1. ಸರಿಯಾಗಿ ಹೇಳಿದಿರಿ, ಸರಳವಾಗಿ ಬಂದು ಬೃಹದಾಗುವ ಆ ಸಾಂಗತ್ಯ ಮನೋ ವಾಚನಾಲಯಕ್ಕೆ ಶಾಶ್ವತ ಬಾಳ ಹೊತ್ತಿಗೆ.

    ReplyDelete