Tuesday, January 7, 2014

ಕ್ಷಣ ಕ್ಷಣ


ನೀನೊಲಿದ ಆ ಕ್ಷಣದಿಂದ; 

ನೀ ಜೊತೆಗಿರುವ ಈ ಕ್ಷಣದವರೆಗೂ; 

ಮುಂದೆ ನೀನಿಲ್ಲದ ಆ ಕ್ಷಣದಲ್ಲೂ; 

ನಿನ್ನ ಹೆಸರೇ ನನ್ನುಸಿರು ಪ್ರತಿ ಕ್ಷಣದಲೂ. 



1 comment:

  1. ಇಂತಹ ಭಾವಾರ್ಪಣೆಯೇ ಕಾಯುವುದು ಅನವರತ ಒಲುಮೆಯನ್ನು.

    ReplyDelete