Sunday, January 5, 2014

ಮಹಲ್



ಇದು ಪ್ರೀತಿ
~~~~ ~~~
ನಾ ಸತ್ತ ಮೇಲೆ ಬೇಡ
ನನಗೊಂದು ತಾಜ್ ಮಹಲ್;
ನಾನು ಮುಮ್ತಾಜ್ ಆಗಲೊಲ್ಲೇ, 
ನಿನ್ನ ಮನಸಿನ ಏಕೈಕ
ಪ್ರೀತಿ ನಾನಾದರೆ ಸಾಕು. 

ಇದು ಜೀವನ
~~~ ~~~~
ನಾ ಸತ್ತ ಮೇಲೆ ಬೇಡ
ನನಗೊಂದು ತಾಜ್ ಮಹಲ್
ನೀ ಸಾಯುವ ಮೊದಲು ಕಟ್ಟಿಸು
  ನನಗೆಂದು ಮೂರಂತಸ್ತಿನ ಮಹಲ್ 

ಚಿತ್ರಕೃಪೆ : ಅಂತರ್ಜಾಲ


1 comment:

  1. ಇದು ಪ್ರೀತಿ: ಸತ್ತ ಮೇಲೆ ಸ್ಮಾರಕ, ಇದ್ದಾಗ ಒಪ್ಪಿತ್ತಿಗೂ ತಾತ್ಸಾರ! ಅಲ್ಲವೇ ವಿಪರ್ಯಾಸ.

    ಇದು ಜೀವನ: ನಿಜನಿಜ, ಪುಟ್ಟ ಗೂಡಾದರೂ ಸೈ. ಇರಲಿ ಬಾಳಾ ಸಂಜೆಯಲ್ಲಿ.

    ReplyDelete