Sunday, August 25, 2013

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು
***********************

ಈರುಳ್ಳಿ ಬೆಲೆ ಎರಿತು  ಗಗನಕ್ಕೆ
ಅಳು ಏರಿತು ತಾರಕಕ್ಕೆ
ಅತ್ತದ್ದು ಎಷ್ಟು ದಿನ?
ತಿನ್ನೋದು ಬಿಟ್ಟಿದ್ದು ಎಷ್ಟು ಜನ
Crying Onion Royalty Free Stock Images - Image: 14806619


ಅಳು ಕೇಳಿದ ಸರಕಾರ
ಹಾಕಿದ್ದು ಬರೀ  (ಮೊಸಳೆ)ಕಣ್ಣೀರು
ಗೊತ್ತಾದರೂ ಏನು ಮಾಡುವರು
ಶ್ರೀಸಾಮಾನ್ಯರು ಇವರು

ಇದೆಲ್ಲಾ ಆಗಿದೆ ಅವರಿಗೆ ರೂಢಿ
ದುಷ್ಟ ಬುದ್ಧಿಯೆಲ್ಲಾ ಕೂಡಿ
ಮಾಡಿದ್ದಾರೆ  ಇವರಿಗೆ ಮೋಡಿ
ಎಷ್ಟು ದಿನ ಈ (ಮೊಸಳೆ)ಕಣ್ಣೀರು ಕಾದು ನೋಡಿ
ಚಿತ್ರ ಕೃಪೆ ಇಲ್ಲಿ

1 comment:

  1. ಅದೆಲ್ಲ ಇರಲಿ ಮೇಡಂ, ಬೆಳೆದ ರೈತನಿಗೆ ದಳ್ಳಾಳಿ ಎಷ್ಟು ಕೊಟ್ಟು ಕೊಂಡುಕೊಂಡ ಕೇಳುವವರು ಯಾರು? ಅವನ ಕಣ್ಣೀರು ನಿಲ್ಲದು ಯಾವ ಕಾಲಕೂ! :(

    ReplyDelete