ಸ್ವತಂತ್ರ ದೇಶ
***********
ಸ್ವಾತಂತ್ರ್ಯ ಬಂದು ಆಯಿತು
ವರುಷ ಆರವತ್ತೇಳು
ಪ್ರತಿ ವರುಷವೂ ಆಯಿತು
ಬರಿ ಅಳುವದೇ ಈ ದೇಶದ ಗೋಳು
ಯಾರು ಬಂದರೂ ಏನೇ ಆದರೂ
ನಮಗಿಲ್ಲ ಒಂದಿಷ್ಟು ಖಬರೂ
ನಾವು ಮಾತ್ರ ಮಲಗಿದ್ದೇವೆ
ಹಾಸಿ ಹೊದ್ದು ಚದ್ದರು
ಗೆದ್ದ ನಾಯಕರಿಗೆ ಬಂದಿದೆ
ದುಡ್ಡಿನ ಅಮಲು
ಅವರಿಗೆ ನೀಡಿ
ದೇಶದ ನೇಗಿಲು
ಅದಕ್ಕೆ ಹಿಡಿಸಿದ್ದೇವೆ
ಪೂರ್ತಿ ಗೆದ್ದಲು
ಸೋತ ನಾಯಕರ ಸುಳ್ಳು
ಭರವಸೆಗಳು ಮಾಡುತ್ತಿವೆ
ಜನ ಸಾಮಾನ್ಯನ
ಜೀವನವ ಪೊಳ್ಳು
ಆದರೂ ಆಚರಿಸಿ
ಚೆನ್ನಾಗಿ ಸ್ವಾತಂತ್ಯೋತ್ಸವ
ಯಾಕೆಂದರೆ ಸಿಗುವದು
ಒಂದು ದಿನ ರಜಾ
ಮಾಡಲು ಪೂರ್ತಿ ಮಜಾ
***********
ಸ್ವಾತಂತ್ರ್ಯ ಬಂದು ಆಯಿತು
ವರುಷ ಆರವತ್ತೇಳು
ಪ್ರತಿ ವರುಷವೂ ಆಯಿತು
ಬರಿ ಅಳುವದೇ ಈ ದೇಶದ ಗೋಳು
ಯಾರು ಬಂದರೂ ಏನೇ ಆದರೂ
ನಮಗಿಲ್ಲ ಒಂದಿಷ್ಟು ಖಬರೂ
ನಾವು ಮಾತ್ರ ಮಲಗಿದ್ದೇವೆ
ಹಾಸಿ ಹೊದ್ದು ಚದ್ದರು
ಗೆದ್ದ ನಾಯಕರಿಗೆ ಬಂದಿದೆ
ದುಡ್ಡಿನ ಅಮಲು
ಅವರಿಗೆ ನೀಡಿ
ದೇಶದ ನೇಗಿಲು
ಅದಕ್ಕೆ ಹಿಡಿಸಿದ್ದೇವೆ
ಪೂರ್ತಿ ಗೆದ್ದಲು
ಸೋತ ನಾಯಕರ ಸುಳ್ಳು
ಭರವಸೆಗಳು ಮಾಡುತ್ತಿವೆ
ಜನ ಸಾಮಾನ್ಯನ
ಜೀವನವ ಪೊಳ್ಳು
ಆದರೂ ಆಚರಿಸಿ
ಚೆನ್ನಾಗಿ ಸ್ವಾತಂತ್ಯೋತ್ಸವ
ಯಾಕೆಂದರೆ ಸಿಗುವದು
ಒಂದು ದಿನ ರಜಾ
ಮಾಡಲು ಪೂರ್ತಿ ಮಜಾ
ಒಂದು ದೇಶ ರಾಜಕಾರಣಿಗಳ ದೆಸೆಯಿಂದ ಹೇಗೆ ಹಾಳು ಬೀಳಬಹುದು ಎನ್ನುವುದನ್ನು, ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಇತರ ದೇಶಗಳು ನಮ್ಮ ದೇಶವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ReplyDeleteಚಿಕ್ಕ ಉದಾಹರಣೆಗೆ ಮೇಡಂ, ಮಂಡ್ಯದಲ್ಲಿ ಉಪ ಚುನಾವಣೆ ಕಾವು. ಮುಖ್ಯಮಂತ್ರಿಗಳ ರಂಗೀನ್ ಸಮಾವೇಶ. ಹಿಂಡುಗಡೆ ಎಲ್ಲೋ ಅಂಗೈ ಅಗಲದ ಕಾಗದದಲ್ಲಿ 'ಕಬ್ಬು ಬೆಳೆಗೆ - ಬೆಲೆ ಘೋಷಿಸಿರಿ' ಎನ್ನುವ ಅಳಲು ಮುಖ್ಯ ಮಂತ್ರಿಗಳ ಕಣ್ಣಿಗೇ ಬೀಳೋಲ್ಲ! ಅದೇ ದೇಶದ ವಿಪರ್ಯಾಸ!!!