ನಾನು ಹಿಂದಿಯಲ್ಲಿ ಬರೆದ ಕವಿತೆಯನ್ನು ಕನ್ನಡದಲ್ಲಿ ಅನುವಾದಿಸುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಆಶಿಸುತ್ತೇನೆ.
ಹಿಂದಿ ಕವಿತೆಯ ಲಿಂಕ್ : आँसूं
ಈ ಕಣ್ಣೀರು
ಅವನ ನೆನಪುಗಳು ಅಳಿಯುವದಿಲ್ಲ
ಈ ಕಣ್ಣೀರು ಮುಗಿಯುವದಿಲ್ಲ
ನೆನಪುಗಳ ಜೊತೆ ಮುನಿಸಾಗಲೋ
ಈ ಕಣ್ಣೀರನ್ನು ತಡೆಯಲೋ
ಕಣ್ಣೀರು ಅವನಿಂದಲೇ
ಮನಸ್ಸೇ ಹೇಗೆ ತಿಳಿಸಲಿ ನಿನಗೆ
ಇನ್ನು ಇದೇ ನಿನ್ನ ಕತೆ
ಇದೇ ನಿನ್ನ ವ್ಯಥೆ
यादें भी उसकी हैं
ReplyDeleteआंसू भी उसीने दिए हैं I
ನೆನಪುಗಳು ಅವನವೇ
ಕಣ್ಣೀರು ಅವನಿಂದಲೇ
ಎರಡೂ ಭಾಷೆಗಳಲ್ಲೂ ನನಗೆ ಕವಿತೆ ನೆಚ್ಚಿಗೆಯಾಯಿತು.
'ಒಲವಿನ ಗೆಳಯನೆ ನಿನಗೆ... ಕೈ ಮುಗಿವೆ ನಾ ಬರೇವೆ...'