Sunday, January 5, 2014
Friday, January 3, 2014
एहसास
हर एक सांस जब है
उनके पास;
कुछ भी लगता है
नहीं ख़ास।
बनके रह गये है
सिर्फ एक एहसास;
जीने का नहीं है
एक पल का भी आस।
Thursday, January 2, 2014
ಹೊಸ~ಹಳೆ
ಹೊಸ~ಹಳೆ
********
ಬೆಸೆದಂತೆ ಹೊಸ
ಸಂಬಂಧಗಳು
ಕಳಚದಿರಲಿ
ಹಳೆ ಕೊಂಡಿಗಳು
ಮೂಡಿದಂತೆ ಹೊಸ
ಆಸೆಗಳು
ಬಾಡದಿರಲಿ
ಹಳೆ ಕನಸುಗಳು
ಬಂದಂತೆ ಹೊಸ
ವರುಷಗಳು
ಮರೆಯದಿರಲಿ
ಹಳೆ ಹರುಷಗಳು
Tuesday, December 17, 2013
गुनाह
गुनाह
हम आके ठहरें हैं आज
उस मुक़ाम पर;
हँस लिए तो लगता है
कुछ गुनाह करलिए।
जीते नहीं हम, सिर्फ़ जिंदा हैं;
ऐसा लगता है सांस लेके
सौ गुनाह करलिए।
इमेज कर्टसी http://blog.hillsbiblechurch.org/2012/11/22/repenting-from-sin/repentance-epignosis-e-pe-gno-ses-ministries/
Tuesday, December 3, 2013
ಸೋಲು
ಕತ್ತಲವ ನುಂಗಿದ
ಬೆಳಕಿನ ಅಹಂಕಾರ
ಸೋತಿತು ಮತ್ತೆ
ಇರುಳು ಆವರಿಸಿದಾಗ
ಸೊಕ್ಕಿನಿಂದ
ಮೆರೆಯುತ್ತಿದ್ದ ಇರುಳಿಗೆ
ಸಾಕಾಯಿತು ಬೆಳಕಿನ
ಒಂದೇ ಕಿರಣ
ಛಾಯಾ ಚಿತ್ರ ಕೃಪೆ : ಅಂತರ್ಜಾಲ
Subscribe to:
Posts (Atom)