Me and my thoughts!!
My little world of words!
Sunday, December 1, 2013
ಕಾಲ ದೀಪ
ಕಾಲ ದೀಪ
ಸೂರ್ಯನ ಹಿಂದೆ ದೀಪ ಹಚ್ಚಿ
ಹಬ್ಬ ಮಾಡುವದನ್ನು ನೋಡಿ
ಆ ಚಂದಿರ ನಕ್ಕನಂತೆ
ದೀಪ ಹಚ್ಚಲು ಕತ್ತಲೆಗೆ ಕಾಯಬೇಕೇ?
ಬಾಳ ಬೆಳಗಲು ಸಮಯ ನೋಡಬೇಕೇ?
ಹಚ್ಚಿದ ದೀಪ ಆರದೇ ?
ಸಮಯ ಸರಿದರೆ ಬರುವದೇ?
1 comment:
Badarinath Palavalli
December 2, 2013 at 2:58 AM
ಕಾಯಲೇ ಬಾರದು, ಅಂದೆಂದೋ ಬಂದೀತೆಂದು ಕಾಲ. ನಿಜ ನಿಜ ...
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಕಾಯಲೇ ಬಾರದು, ಅಂದೆಂದೋ ಬಂದೀತೆಂದು ಕಾಲ. ನಿಜ ನಿಜ ...
ReplyDelete