Wednesday, May 22, 2013

ವಿಪರ್ಯಾಸ

ವಿಪರ್ಯಾಸ 


ಚಿಕ್ಕವರಿದ್ದಾಗ,
ಇವಳು ನನ್ನಮ್ಮ, ಇವಳು ನನ್ನಮ್ಮ,
ಅಲ್ಲ ಅಲ್ಲ;
ಅವಳು ನನ್ನಮ್ಮ  

ದೊಡ್ಡವರಾದಾಗ,
ನಿನ್ನ ಬಳಿ  ಇರಲಿ ಅಮ್ಮ 
ಇಲ್ಲ ಇಲ್ಲ;
ನಿನ್ನ ಬಳಿಯೇ ಇರಲಿ ಅಮ್ಮ 


3 comments:

  1. ನಾವು ಏಳು ಜನ ಅಣ್ಣ ತಮ್ಮಂದಿರು, ನಮ್ಮ ತಾಯಿ ಸದಾ ಕಣ್ಣೀರಲ್ಲೇ ಕೈ ತೊಳೆಯುವುದೇ ಬಂತು, ಮಿಕ್ಕವರು ಕರೆದುಕೊಂಡೇ ಹೋಗುವುದಿಲ್ಲ, ಒಂದು ಮೊಬೈಲ್ ಕರೆಯೂ ಇಲ್ಲ! ನನ್ನ ಪುಟ್ಟ ಮನೆಯಲ್ಲಿ ಆಕೆ ಗುಬ್ಬಿ ಮಾರಿಯಂತೆ ಇದ್ದು ಬಿಟ್ಟಿದ್ದಾಳೆ.

    ಮೇಡಂ ವಾಸ್ತವ ವಿಪರ್ಯಾಸ ಕವನ ಮನ ಮುಟ್ಟಿತು.

    ReplyDelete
  2. ನಿಜ.. ವಾಸ್ತವಕ್ಕೆ ತುಂಬಾ ಹತ್ತಿರವಾದದ್ದು... ನಮ್ಮ ಅಜ್ಜಿಯದ್ದು ಅದೇ ಸ್ಥಿತಿ...

    ReplyDelete