Wednesday, October 15, 2014

ಕೊಲೆ


ಅಳಬೇಡ ದಯವಿಟ್ಟು,
ನಿನ್ನ ಕಣ್ಣಿನ ಪ್ರತಿ ಹನಿ 
ನನ್ನ ಜೀವನದ ಒಂದೊಂದು
ಕ್ಷಣವನು ಕಡಿಮೆ ಮಾಡತ್ತೆ,

 ನಿನ್ನ ನಗು ನನ್ನ ಉಸಿರು
ಅಂತೆಲ್ಲ ಹೇಳಿದ
     ನನ್ನ ಪ್ರೀತಿಯ ಹುಡುಗ.....

ಈಗ ನನ್ನ ನಗುವನ್ನೇ 
ಸಾಯಿಸಿಬಿಟ್ಟನಲ್ಲ!!

1 comment:

  1. ಒಲುಮೆ ಒಪ್ಪಗೆಗೆ ಮುನ್ನ ಮತ್ತು ಆನಂತರ ವ್ಯತ್ಯಾಸ ಭೂಮ್ಯಾಕಾಶ!

    ReplyDelete