ಮರು-ಭೂಮಿ-ಸಮುದ್ರ
****************
****************
ಅಳುವ ಮನದ ಕಣ್ಣಿರು
ಹೊರ ಬರುವ ಹಾಗಿದ್ದರೆ
ಜಗತ್ತಿನಲ್ಲಿರುವ
ಈ ಭೂಮಿಯೂ ಸಹ ಸಮುದ್ರವಾಗುತ್ತಿತ್ತು
ಜಗತ್ತಿನಲ್ಲಿರುವ
ಈ ಭೂಮಿಯೂ ಸಹ ಸಮುದ್ರವಾಗುತ್ತಿತ್ತು
ಬೇಡ
ಅದು ಭೂಮಿಯಾಗಿಯೇ ಉಳಿಯಲಿ
ಅದು ಭೂಮಿಯಾಗಿಯೇ ಉಳಿಯಲಿ
ಕಣ್ಣಿರು ಮನದಲೇ ಬತ್ತಿ ಮನಸು
ಮರುಭೂಮಿಯಾಗಲಿ
ಮರುಭೂಮಿಯಾಗಲಿ
ಮರುಭೂಮಿಯಲ್ಲೂ ಓಯಸಿಸ್ ಮತ್ತು ಕರ್ಜೂರದ ಹಣ್ಣಿನ ಅಪಾಯಗಳಿವೆ!
ReplyDelete@Badarinath Palavalli
ReplyDeleteಆ ಓಯಸಿಸ್ ಮತ್ತು ಖರ್ಜೂರದ ಹಣ್ಣುಗಳು ಅಳುವ ಮನಕ್ಕೆ ಸ್ವಲ್ಪವಾದರೂ ಸಂತೈಸಿಸಲಿ
ಧನ್ಯವಾದಗಳು, ನೀವೊಬ್ಬರೇ ನನ್ನ ಬ್ಲಾಗಿಗೆ ಭೇಟಿ ನೀಡಿ ಬೆಂಬಲಿಸುವವರು
ತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...
ReplyDeleteತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...
ReplyDeleteತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...
ReplyDeleteತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...
ReplyDelete