Saturday, June 1, 2013

ನೋವು



ನೋವು 

ಮೊನ್ನೆ ಪ್ರಿಯ ಗೆಳತಿಯ ತಮ್ಮನ ಮದುವೆಯಲ್ಲಿ 
ಹೋಗಿದ್ದು ಗಂಡಿನ ಕಡೆಯಿಂದ, 
ವಧುವಿನ ಕನ್ಯದಾನದ ಸಮಯದಲ್ಲಿ
ನೀರೇಕೆ ಬಂತು ಕಣ್ಣಿಂದ,
ಅನುಭವಿಸಿದ   ನನ್ನ ಮನದಲ್ಲಿ 
ಇರುವ ಅಗಲಿಕೆಯ ನೋವಿಂದ. 

1 comment:

  1. ಅಂದಿನ ನೆನಪು
    ಹನಿಸಿತು ಕಣ್ಣು

    ReplyDelete